Download
Kannada Fonts for Windows
ಕೇಂದ್ರದ_ಬಗ್ಗೆ ತರಬೇತಿ ಪುಸ್ತಕ_ಪ್ರಕಟಣೆ ಗ್ರಂಥಾಲಯ ಕಾಮ್_ನ್ಯೂಸ್ ಸಂಪರ್ಕಿಸಿ
ಮುಖ ಪುಟ
ಇಂಗ್ಲೀಷ್ ವಿಭಾಗ
ಕೃಷಿಪರ_ಮಾಧ್ಯಮ
ಕೃಷಿ-ಗ್ರಾಮಿಣ ಪತ್ರಿಕೆಗಳು
ಪುಸ್ತಕ_ಪರಿಚಯ
ಕೃಷಿಕಪರ ಸಂಘ-ಸಂಸ್ಥೆಗಳು
ಲೇಖನ/ನುಡಿಚಿತ್ರ
ಕಾಮ್ ಸಂಪನ್ಮೂಲ ವ್ಯಕ್ತಿಗಳು
ಪೊಟೋ_ಗ್ಯಾಲರಿ
ಪ್ರಕಟಣೆ
ಮಾಧ್ಯಮ ಬೆಳಕು
ಪೂರಕ ಕೊಂಡಿಗಳು
ದೇಣಿಗೆ
ಪೂರಕ ಕೊಂಡಿಗಳು
ಕೃಷಿ ಹಾಗೂ ಗ್ರಾಮೀಣಾಭಿವೃದ್ಧಿಗೆ ಪೂರಕವಾದ ಬ್ಲಾಗ್ ಮತ್ತು ಜಾಲತಾಣಗಳ ಪರಿಚಯ ಇಲ್ಲಿದೆ.
www.hasirumatu.blogspot.com ಅಭಿವೃದ್ಧಿ ಪತ್ರಕರ್ತ ನಾ. ಕಾರಂತ ಪೆರಾಜೆ ಅವರ ಬ್ಲಾಗ್. ಕೃಷಿ ಹಾಗೂ ಗ್ರಾಮೀಣ ವಿಷಯಗಳನ್ನು ಕುರಿತು ಲೇಖನ ಹಾಗೂ ವರದಿಗಳಿಗೆ ಆದ್ಯತೆ.
www.ganadhalu.wordpress.com
ಕೃಷಿ-ಗ್ರಾಮೀಣಾಭಿವೃದ್ಧಿ ಪತ್ರಿಕೋದ್ಯಮದಲ್ಲಿ ವಿಶೇಷ ಪರಿಶ್ರಮವಿರುವ ಪತ್ರಕರ್ತ ಗಾಣಧಾಳು ಶ್ರೀಕಂಠ ಅವರ ಬ್ಲಾಗ್.

www.psainath.wordpress.com ಮಾಧ್ಯಮ ಲೋಕದ ಭಿನ್ನ ಪಯಣಿಗ, ಪಿ. ಸಾಯಿನಾಥ್ ಅವರನ್ನು ಕುರಿತ ಬ್ಲಾಗ್.
www.indiatogether.org
ಶಿಕ್ಷಣ, ಆರೋಗ್ಯ, ಆಡಳಿತ, ಕೃಷಿ, ಜಲ ಸಂರಕ್ಷಣೆ, ಪರಿಸರ ಹೀಗೆ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದ ಲೇಖನಗಳು ಹಾಗೂ ವಿಶ್ಲೇಷಣಾತ್ಮಕ ಬರಹಗಳ ಜಾಲತಾಣ.
www.indiawaterportal.org
ಜನರಲ್ಲಿ ನೀರೆಚ್ಚರ ಮೂಡಿಸುವ ಕಾರ್ಯಗಳನ್ನು ಹಮ್ಮಿಕೊಂಡಿರುವ ಅರ್ಘ್ಯಂ ಸಂಸ್ಥೆಯ ಒತ್ತಾಸೆಯಿಂದ ರೂಪುಗೊಂಡ ಜಾಲತಾಣ. ನೀರಿನ ಸದ್ಬಳಕೆ, ಪಜ್ಞಾಪೂರ್ವಕ ಹಂಚಿಕೆ ಹಾಗೂ ಸಂರಕ್ಷಣೆಯ ಕುರಿತಂತೆ ಬರೆದ ಲೇಖನಗಳು ಇಲ್ಲಿ ಲಭ್ಯ.
 



www.devinder-sharma.blogspot.com

ದೇಶದ ಪ್ರಮುಖ ಆಹಾರ ಮತ್ತು ವ್ಯಾಪಾರ ನೀತಿ ವಿಶ್ಲೇಷಕ ದೇವಿಂದರ್ ಶರ್ಮ ಅವರ ಬ್ಲಾಗ್.

www.TheHoot.org

ದೆಹಲಿಯ ದಿ ಮೀಡಿಯಾ ಫೌಂಡೇಶನ್ (ಸ್ಥಾಪನೆ: 1979; ಅಧ್ಯಕ್ಷ: ಬಿ.ಜಿ. ವರ್ಗೀಸ್) ನಡೆಸುವ ಈ ಜಾಲತಾಣ ಮಾಧ್ಯಮ ರಂಗದ ಆಗುಹೋಗುಗಳನ್ನು ಚಿಕಿತ್ಸಕ ದೃಷ್ಟಿಯಿಂದ ಪರಾಮರ್ಶಿಸುವುದರ ಜತೆಗೆ ಅಭಿವೃದ್ಧಿ ಕೇಂದ್ರೀಕೃತ ಜನಪರ ಪತ್ರಿಕೋದ್ಯಮದ ಬೆಳವಣಿಗೆಗೆ ಉತ್ತೇಜನ ನೀಡುತ್ತದೆ. ಸಂಪಾದಕಿ: ಸೇವಂತಿ ನೈನನ್.

raitapywww.raitapy.blogspot.com

ಕೃಷಿ ಬಗ್ಗೆ ಆಸಕ್ತಿಯಿದ್ದು, ಹವ್ಯಾಸಿಯಾಗಿ ಕೃಷಿ ಲೇಖನಗಳನ್ನು ಬರೆಯುವವರ ಲೇಖನಗಳನ್ನು ಅಂತರ್ಜಾಲದಲ್ಲಿ ಪ್ರಕಟಿಸುವ ಸಲುವಾಗಿ ಹುಟ್ಟಿಕೊಂಡ ಬ್ಲಾಗ್.

ಈ ಪುಟಕ್ಕೆ ಸೂಕ್ತವೆನಿಸುವ ಕೊಂಡಿಗಳನ್ನು ಕೇಂದ್ರಕ್ಕೆ ಪರಿಚಯಿಸಿ.
ಪುಟದ ಮೇಲಕ್ಕೆ
ಪುಟದ ಮೇಲಕ್ಕೆ
 
  © Centre for Agricultural Media