Download
Kannada Fonts for Windows
ಕೇಂದ್ರದ_ಬಗ್ಗೆ ತರಬೇತಿ ಪುಸ್ತಕ_ಪ್ರಕಟಣೆ ಗ್ರಂಥಾಲಯ ಕಾಮ್_ನ್ಯೂಸ್ ಸಂಪರ್ಕಿಸಿ
ಮುಖ ಪುಟ
ಇಂಗ್ಲೀಷ್ ವಿಭಾಗ
ಕೃಷಿಪರ_ಮಾಧ್ಯಮ
ಕೃಷಿ-ಗ್ರಾಮಿಣ ಪತ್ರಿಕೆಗಳು
ಪುಸ್ತಕ_ಪರಿಚಯ
ಕೃಷಿಕಪರ ಸಂಘ-ಸಂಸ್ಥೆಗಳು
ಲೇಖನ/ನುಡಿಚಿತ್ರ
ಕಾಮ್ ಸಂಪನ್ಮೂಲ ವ್ಯಕ್ತಿಗಳು
ಪೊಟೋ_ಗ್ಯಾಲರಿ
ಪ್ರಕಟಣೆ
ಮಾಧ್ಯಮ ಬೆಳಕು
ಪೂರಕ ಕೊಂಡಿಗಳು
ದೇಣಿಗೆ
ಕಾಮ್ ಗ್ರಂಥಾಲಯ - ಕೃಷಿ ಜ್ಞಾನದೀಪ

ಕೃಷಿ ಮಾಧ್ಯಮ ಕೇಂದ್ರದಲ್ಲಿ ಪುಟ್ಟದೊಂದು ಗ್ರಂಥಾಲಯವಿದೆ. ಸಾವಯವ ಕೃಷಿ, ನೆಲಜಲ ಸಂರಕ್ಷಣೆ, ಪರಿಸರ, ಮಾಧ್ಯಮ ಮುಂತಾದ ವಿಷಯಗಳ ಕುರಿತು ಅನೇಕ ಪುಸ್ತಕಗಳು ಹಾಗೂ ನಿಯತಕಾಲಿಕಗಳು ಇದರಲ್ಲಿವೆ. ಕಾಮ್ ಅಭ್ಯರ್ಥಿಗಳು, ಫೆಲೋಗಳು, ಸಂಶೋಧನಾ ವಿದ್ಯಾರ್ಥಿಗಳು ಹಾಗೂ ಕೃಷಿಕರು ಇದರ ಉಪಯೋಗ ಪಡೆದುಕೊಳ್ಳುತ್ತಿದ್ದಾರೆ.

 
ಕಾಮ್ ಗ್ರಂಥಾಲಯದಲ್ಲಿರುವ ನಿಯತಕಾಲಿಕಗಳು
ಅಡಿಕೆ ಪತ್ರಿಕೆ ಸುಜಾತಾ ಸಂಚಿಕೆ ಸಿರಿ ಸಮೃದ್ಧಿ
ಸಹಜ ಸಾಗುವಳಿ ಹಿತ್ತಲ ಗಿಡ ಕೃಷಿಕ
ಕೃಷಿ ಮಿತ್ರ ನಿರಂತರ ಪ್ರಗತಿ ಜಲಸಿರಿ
ಮಧುಪ್ರಪಂಚ ಸ್ಪೈಸ್ ಇಂಡಿಯಾ ಕನ್ನಡ ಲೀಸಾ ಇಂಡಿಯಾ
ಅನ್ನದಾತ ಕನ್ನಡ ಭಾರತೀಯ ತೆಂಗು ಪತ್ರಿಕೆ ರೈತಧ್ವನಿ
ಡೌನ್ ಟು ಅರ್ತ್ ಗ್ರಾಸ್ ರೂಟ್ಸ್ ಅಜೆಂಡಾ
ಸೋಪಾನ್ ಸ್ಟೆಪ್ ಅಪ್ರಾಪ್ರಿಯೇಟ್ ಟೆಕ್ನಾಲಜಿ
ಅಕ್ಟೋಬರ್ 2009ರ ನಂತರ ಗ್ರಂಥಾಲಯಕ್ಕೆ ಪುಸ್ತಕ ಕೊಡುಗೆ ನೀಡಿದವರ ವಿವರ
ಕೊಡುಗೆ ನೀಡಿದವರು ಪುಸ್ತಕದ ಶೀರ್ಷಿಕೆ
ನಾಗೇಶ ಹೆಗಡೆ, ಬೆಂಗಳೂರು ಕೊಪೆನ್ಹೇಗನ್ ಋತುಸಂಹಾರ,
ಟಿಪ್ಪೂ ಖಡ್ಗದ ನ್ಯಾನೋಕಾರ್ಬನ್,
ಅಭಿವೃದ್ಧಿಯ ಅಂಧಯುಗ
ಶಿವಾನಂದ ಕಳವೆ, ಶಿರಸಿ ದಾಟ್ ಸಾಲು
ನಾ. ಕಾರಂತ ಪೆರಾಜೆ, ಪುತ್ತೂರು ಕಾಡು ಮಾವು
ಎ.ಪಿ.ಚಂದ್ರಶೇಖರ, ಮೈಸೂರು ನಿಂಬೆ ಹಿಚುಕಿದಾಗ
ಬಂದಗದ್ದೆ ರಾಧಾಕೃಷ್ಣ, ಸಾಗರ ನಿಸರ್ಗ ಮಾದರಿ ಕೃಷಿ
ಪ್ರಕಾಶ್ ಭಟ್, ಕೊಡೆಂಕಿರಿ ಪ್ರಕಾಶನ, ಪುತ್ತೂರು ಪತ್ರಿಕಾ ರಂಗ ಪ್ರವೇಶ
ಅರವಿಂದ, ಬೆಂಗಳೂರು SOIL NOT OIL
ಜಿ. ಕೃಷ್ಣಪ್ರಸಾದ್. ಬೆಂಗಳೂರು ಬಿ.ಟಿ.ಗೆ ಒತ್ತು ಬದನೆಗೆ ಕುತ್ತು
ಡಾ. ಎನ್. ಜಗದೀಶ್ ಕೊಪ್ಪ, ಧಾರವಾಡ ಜಾಗತೀಕರಣ ಮತ್ತು ಗ್ರಾಮಭಾರತ
ಡಾ. ಟಿ.ಎಸ್. ಚನ್ನೇಶ್, ಬೆಂಗಳೂರು ಕೃಷಿ ಮತ್ತು ಪೇಟೆಂಟ್
ಚನ್ನಪ್ಪ ಅಂಗಡಿ, ಧಾರವಾಡ ಮಣ್ಣಿನೊಳಗಣ ಮರ್ಮ
ಗಾಣಧಾಳು ಶ್ರೀಕಂಠ, ಬೆಂಗಳೂರು ನೆಲಮೂಲ ಕೃಷಿಜ್ಞಾನ, ಅಜೋಲಾ, ಹಸಿರುಹಾದಿ
ಕೆ. ರೇಖಾ ಸಂಪತ್, ಬೆಂಗಳೂರು ಮಳೆಯ ನೀರು ಸಂಗ್ರಹಣೆ - ಮರುಪೂರಣ,
ಬಾವಿ ಬಾವಿಗೂ ಅಂತರ,
ಅಂತರ್ಜಲದ ವೈಜ್ಞಾನಿಕ ಅರಿವು,
ಅಂತರ್ಜಲ ಅನ್ವೇಷಣೆಯ ವಿಧಾನಗಳು
ಬಸವರಾಜ ಕುಂಚೂರು, ಹಗರಿಬೊಮ್ಮನಹಳ್ಳಿ ನಮ್ಮೂರ ಕೆರೆಗಳು
 

ನಮ್ಮ ಗ್ರಂಥಾಲಯಕ್ಕೆ ನೀವೂ ಪುಸ್ತಕಗಳ ಕೊಡುಗೆ ನೀಡಬಹುದು. ಈ ಬಗ್ಗೆ ಆಸಕ್ತಿ ಹೊಂದಿದ್ದರೆ ದಯವಿಟ್ಟು ಸಂಪರ್ಕಿಸಿ.

: agriculturalmedia@gmail.com
ದೂರವಾಣಿ : 0836 - 2444736
ಪುಟದ ಮೇಲಕ್ಕೆ
ಪುಟದ ಮೇಲಕ್ಕೆ
 
  © Centre for Agricultural Media