Download
Kannada Fonts for Windows
ಕೇಂದ್ರದ_ಬಗ್ಗೆ ತರಬೇತಿ ಪುಸ್ತಕ_ಪ್ರಕಟಣೆ ಗ್ರಂಥಾಲಯ ಕಾಮ್_ನ್ಯೂಸ್ ಸಂಪರ್ಕಿಸಿ
ಮುಖ ಪುಟ
ಇಂಗ್ಲೀಷ್ ವಿಭಾಗ
ಕೃಷಿಪರ_ಮಾಧ್ಯಮ
ಕೃಷಿ-ಗ್ರಾಮಿಣ ಪತ್ರಿಕೆಗಳು
ಪುಸ್ತಕ_ಪರಿಚಯ
ಕೃಷಿಕಪರ ಸಂಘ-ಸಂಸ್ಥೆಗಳು
ಲೇಖನ/ನುಡಿಚಿತ್ರ
ಕಾಮ್ ಸಂಪನ್ಮೂಲ ವ್ಯಕ್ತಿಗಳು
ಪೊಟೋ_ಗ್ಯಾಲರಿ
ಪ್ರಕಟಣೆ
ಮಾಧ್ಯಮ ಬೆಳಕು
ಪೂರಕ ಕೊಂಡಿಗಳು
ದೇಣಿಗೆ
  ಪುಸ್ತಕ ಪರಿಚಯ

ಕೃಷಿ-ಗ್ರಾಮೀಣ-ಪರಿಸರ-ಮಾಧ್ಯಮ ಕ್ಷೇತ್ರಗಳಿಗೆ ಸಂಬಂಧಿಸಿದ ಪುಸ್ತಕಗಳ ಪರಿಚಯ ಇಲ್ಲಿದೆ.


ಶೀರ್ಷಿಕೆ/ಲೇಖಕರು ಪರಿಚಯ ಬೆಲೆ/ಪ್ರಕಾಶನ

ಕಣ್ಮರೆಯ ಹಾದಿಯಲ್ಲಿ ಕೊರಲೆ



ಮಲ್ಲಿಕಾರ್ಜುನ ಹೊಸಪಾಳ್ಯ


ಕಣ್ಮರೆಯಾಗುತ್ತಿರುವ ಸಾವೆ, ನವಣೆ, ಆರಕ, ಕೊರಲೆ, ಬರಗು, ರಾಗಿ ಮೊದಲಾದ ಸಿರಿಧಾನ್ಯಗಳನ್ನು ಮತ್ತೆ ಜನಪ್ರಿಯಗೊಳಿಸುವ ಪ್ರಯತ್ನದ ಭಾಗವಾಗಿ ಪ್ರಕಟವಾದ ಪುಸ್ತಕ.

ಬೆಲೆ: ನಮೂದಿಸಿಲ್ಲ

ಧಾನ್ಯ
'ತೆನೆ', ಮೊದಲನೇ ಮಹಡಿ
3ನೇ ಮುಖ್ಯರಸ್ತೆ
ಸದಾಶಿವನಗರ, ತುಮಕೂರು - 572 101
9686194641

ಅನ್ನದೇವರ ಮುಂದೆ



ಕೃಷ್ಣಮೂರ್ತಿ ಬಿಳಿಗೆರೆ

ಹಸಿರುಬೇಲಿ, ತಿಪ್ಪೆಗೊಬ್ಬರ, ಸಹಜಕೃಷಿ, ಜಲಸಂರಕ್ಷಣೆ, ನಾಟಿಬೀಜ, ನೀರಾ ಚಳವಳಿ, ಕೃಷಿ ಪ್ರವಾಸ ಹೀಗೆ ನಾನಾ ವಿಷಯಗಳ ಕುರಿತು ಮಾಹಿತಿ, ದೇಸೀ ಚಿಂತನೆ, ಹಾಡು ಎಲ್ಲವನ್ನೂ ಒಳಗೊಂಡ ವಿಶಿಷ್ಟ ಕೃತಿ.

ಬೆಲೆ: ರೂ. 70

ಉಮಾ ಮಹೇಶ್ ಜೆ.ಎಂ.
ಶಿವಸನ್ನಿಧಿ, ನಂ.56, 29ನೇ ಮುಖ್ಯರಸ್ತೆ
ಬಿ.ಟಿ.ಎಂ. ಬಡಾವಣೆ (ಮಡಿವಾಳ)
ಬೆಂಗಳೂರು - 560 068

ಶತ್ರುವಿಲ್ಲದ ಸಮರ

raitanaaguva hadiyalli

ನಾಗೇಶ ಹೆಗಡೆ

ಅಭಿವೃದ್ಧಿ ಮತ್ತು ಪರಿಸರ ರಂಗದ ಸೂಕ್ಷ್ಮಗಳನ್ನು ಜೌತುಕ ಮತ್ತು ನವಿರು ಹಾಸ್ತದ ಮೂಲಕ ಮನಮುಟ್ಟುವಂತೆ ವಿವರಿಸುತ್ತ ಓದುಗರನ್ನು ಚಿಂತನೆಗೆ ಒಡ್ಡುವ ಅವರ ಬರಹಗಳು ಪತ್ರಿಕೋದ್ಯಮ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರ ಪಾಲಿಗಂತೂ ತಾಜಾ ಪಾಠ.

ಬೆಲೆ: ರೂ. 120

ಅಂಕಿತ ಪುಸ್ತಕ
53, ಶ್ಯಾಮ್ ಸಿಂಗ್ ಕಾಂಪ್ಲೆಕ್ಸ್
ಗಾಂಧಿಬಜಾರ್ ಮುಖ್ಯರಸ್ತೆ
ಬಸವನಗುಡಿ, ಬೆಂಗಳೂರು - 560 004
080-26617100, 26617755

ತಲಪರಿಗೆ

padonnati

ಮಲ್ಲಿಕಾರ್ಜುನ ಹೊಸಪಾಳ್ಯ ಮತ್ತು ಭೂಷಣ್ ಮಿಡಿಗೇಶಿ

ತುಮಕೂರು, ಕೋಲಾರ, ಚಿತ್ರದುರ್ಗ ಸೇರಿದಂತೆ ರಾಜ್ಯದ ಕೆಲ ಜಿಲ್ಲೆಗಳಲ್ಲಿರುವ ಪಾರಂಪರಿಕ ಜಲನಿಧಿ ತಲಪರಿಗೆ. ಅವುಗಳ ಪುನರುಜ್ಜೀವನ ಪ್ರಯತ್ನಕ್ಕೆ ಪೂರಕವಾಗಿ ನಡೆಸಿದ ಅಧ್ಯಯನ ಪುಸ್ತಕವಾಗಿ ಪ್ರಕಟಗೊಂಡಿದೆ.

ಬೆಲೆ: ರೂ. 100

ಧಾನ್ಯ
'ತೆನೆ', ಮೊದಲನೇ ಮಹಡಿ
3ನೇ ಮುಖ್ಯರಸ್ತೆ
ಸದಾಶಿವನಗರ, ತುಮಕೂರು - 572 101
9686194641

ಸಾವಯವ ಕೃಷಿಯತ್ತ ಹತ್ತು ಹೆಜ್ಜೆಗಳು

computer oota

ಜಿ. ಕೃಷ್ಣಪ್ರಸಾದ್ ಹಾಗೂ ಆನಂದತೀರ್ಥ ಪ್ಯಾಟಿ

ರಾಸಾಯನಿಕ ರಹಿತ ಕೃಷಿಯ ಮೂಲಭೂತ ಅಂಶಗಳ ಸರಳ ವಿವರಣೆ ಇಲ್ಲಿದೆ. ವೈವಿಧ್ಯಕೃಷಿ, ಜೀವಂತಬೇಲಿ, ಕಾಂಪೋಸ್ಟ್ ತಯಾರಿ, ಜೈವಿಕ ಕೀಟನಾಶಕ, ಕಳೆ ನಿಯಂತ್ರಣ, ಹೊದಿಕೆಬೆಳೆ, ನಾಟಿ ಬೀಜ, ಪಶುಪಾಲನೆ, ಮಳೆನೀರು ಸಂಗ್ರಹ ಮುಂತಾದ ವಿಷಯಗಳ ಕುರಿತು ಲೇಖಕರು ಮಾಹಿತಿ ನೀಡಿದ್ದಾರೆ.

ಬೆಲೆ: ರೂ. 40

ಸಹಜ ಸಮೃದ್ಧ
7, 'ನಂದನ', 2ನೇ ಅಡ್ಡರಸ್ತೆ
7ನೇ ಮುಖ್ಯರಸ್ತೆ
ಸುಲ್ತಾನ್ ಪಾಳ್ಯ, ಬೆಂಗಳೂರು - 32
080-223655302

080-223655302

‘ಪುಸ್ತಕ ಪರಿಚಯ'ಕ್ಕೆ ಸೂಕ್ತವೆನಿಸುವ ಪುಸ್ತಕಗಳನ್ನು ಕೇಂದ್ರಕ್ಕೆ ಕಳುಹಿಸಿಕೊಡಬಹುದು.
ಪುಟದ ಮೇಲಕ್ಕೆ
 
  © Centre for Agricultural Media