Download
Kannada Fonts for Windows
ಕೇಂದ್ರದ_ಬಗ್ಗೆ ತರಬೇತಿ ಕಾಯಗಾರ ಪ್ರಶಸ್ತಿ ಪುಸ್ತಕ_ಪ್ರಕಟಣೆ ಗ್ರಂಥಾಲಯ ಕಾಮ್_ನ್ಯೂಸ್ ಸಂಪರ್ಕಿಸಿ
ಮುಖ ಪುಟ
ಇಂಗ್ಲೀಷ್ ವಿಭಾಗ
ಕೃಷಿಪರ_ಮಾಧ್ಯಮ
ಕೃಷಿ-ಗ್ರಾಮಿಣ ಪತ್ರಿಕೆಗಳು
ಪುಸ್ತಕ_ಪರಿಚಯ
ಕೃಷಿಕಪರ ಸಂಘ-ಸಂಸ್ಥೆಗಳು
ಲೇಖನ/ನುಡಿಚಿತ್ರ
ಕಾಮ್ ಸಂಪನ್ಮೂಲ ವ್ಯಕ್ತಿಗಳು
ಪೊಟೋ_ಗ್ಯಾಲರಿ
ಪ್ರಕಟಣೆ
ಮಾಧ್ಯಮ ಬೆಳಕು
ಪೂರಕ ಕೊಂಡಿಗಳು
ದೇಣಿಗೆ
ಕೊಡುಗೆ - ದೇಣಿಗೆ
ಕೊಡುಗೆ/ದೇಣಿಗೆ ಕೃಷಿ ಮಾಧ್ಯಮ ಕೇಂದ್ರ ಟ್ರಸ್ಟ್ ಕಾಯಿದೆಯಡಿ ನೋಂದಣಿಯಾಗಿದ್ದು, ಆದಾಯ ತೆರಿಗೆ ಇಲಾಖೆಯಿಂದ 80ಜಿ ಸರ್ಟಿಫಿಕೇಟ್ ಪಡೆದಿದೆ. ಇದರಂತೆ ಕೇಂದ್ರಕ್ಕೆ ನೀಡಿರುವ ದೇಣಿಗೆಗೆ ಆದಾಯ ತೆರಿಗೆಯಿಂದ ವಿನಾಯಿತಿ ಇರುತ್ತದೆ. ಈ ಹಿನ್ನೆಲೆಯಲ್ಲಿ ಕೇಂದ್ರದ ಚಟುವಟಿಕೆಗಳನ್ನು ಬೆಂಬಲಿಸಿ ಹಿತೈಷಿಗಳು ನೀಡುವ ದೇಣಿಗೆಯನ್ನುಸ್ವೀಕರಿಸುತ್ತೇವೆ. ದೇಣಿಗೆಯನ್ನು ನಗದು ಅಥವಾ ಚೆಕ್/ಡಿಡಿ ರೂಪದಲ್ಲಿ ನೀಡಬಹುದು. ಚೆಕ್/ಡಿಡಿ ನೀಡುವುದಿದ್ದರೆ ಅದು Centre for Agricultural Media ಹೆಸರಲ್ಲಿರಲಿ.
 ಅಕ್ಟೋಬರ್ 2009ರಿಂದೀಚೆಗೆ ದೇಣಿಗೆ ನೀಡಿರುವವರ ವಿವರ ಇಲ್ಲಿದೆ

ದೇಣಿಗೆ ನೀಡಿದವರು
ಡಾ. ಗೋವಿಂದ ಪೈಲೂರು 25,000
ಹಿತೈಷಿ 10,000
ಕೆ.ವಿ. ಸರಸ್ವತಿ, ಬೆಂಗಳೂರು 8,000
ಜಿ. ಶಿವಣ್ಣ, ರಾಮನಗರ 6,500
ಮುರಳಿಕೃಷ್ಣ, ಬೆಂಗಳೂರು 6,000
ನಾಗೇಶ ಹೆಗಡೆ, ಬೆಂಗಳೂರು 5,000
ಹೆಚ್.ಎನ್. ಆನಂದ, ಬೆಂಗಳೂರು 5,000
ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್, ಧಾರವಾಡ 5,000
ಹಳೇಕೋಟೆ ಎನ್. ರಮೇಶ್, ಮೂಡಿಗೆರೆ 5,000
ಡಾ. ಪಿ. ಚಂದ್ರಶೇಖರ, ಹೈದರಾಬಾದ್ 5,000
ಸಹಜ ಸಮೃದ್ಧ 5,000
ಸುಶೀಲಾ-ಸುರೇಶ್ ಚೆಂಗಪ್ಪ, ಮಡಿಕೇರಿ 4,000
ಡಾ. ಎಲ್.ಸಿ.ಸೋನ್ಸ್, ಮೂಡುಬಿದಿರೆ 3,050
ಜಿ. ಗಣಪತಿ ಭಟ್, ರಾಮನಗರ 4,000
ನಿರ್ಮಲಾ-ನಾಗರಾಜ ಭಟ್, ಧಾರವಾಡ 4,000
ಅಡ್ಡೂರು ಕೃಷ್ಣರಾವ್, ಮಂಗಳೂರು 3,500
ಶ್ರೀ ಪಡ್ರೆ, ಕಾಸರಗೋಡು 3,500
ಬಿ.ಕೆ. ಜೋಶಿ, ಧಾರವಾಡ 3,000
ಡಾ. ಮನೋಹರ ಉಪಾಧ್ಯ, ಮಂಗಳೂರು 3,000
ಎನ್.ಆರ್. ಶೆಟ್ಟಿ, ಬೆಂಗಳೂರು 3,000
ಅನುಸೂಯ ಶರ್ಮ, ಬೆಂಗಳೂರು 2,250
ಆರ್.ಬಿ. ಹಿರೇಮಠ, ಧಾರವಾಡ 2,000
ನಂದೀಶ್ ಚುರ್ಚಿಗುಂಡಿ, ಶಿಕಾರಿಪುರ 2,000
ಸುರೇಶ್ ಗೋಡ್ಖಿಂಡಿ, ಧಾರವಾಡ 2,000
ನಟೇಶ್ ರಾಮನ್, ಧಾರವಾಡ 2,000
ವೆಂಕಟ್ರಮಣ ಗಟ್ಟಿ, ಮಂಗಳೂರು 1,000
ಕೆ.ಜಿ.ಸುಧೀಂದ್ರ, ಬೆಂಗಳೂರು 1,000
ಲಿಂಗರಾಜು ವಿ. ರಾಮಾಪುರ, ಹುಬ್ಬಳ್ಳಿ 1,000
ಸರಸ್ವತಿ ಬಿ. ಧರೆಣ್ಣಿ, ಬೆಳಗಾವಿ 1,000
ಪ್ರಕಾಶ್ ಜಿ. ಭಟ್, ಪುತ್ತೂರು 1,000
ಸುರೇಶ್ ಧಾರವಾಡಕರ್, ರಾಯಚೂರು 1,000
ಹಿತೈಷಿ 1,000
ಜಿ. ಕೃಷ್ಣಪ್ರಸಾದ್, ಬೆಂಗಳೂರು 1,000
ಶಿವಾನಂದ ಕಳವೆ, ಶಿರಸಿ 500
ಸುನಂದಾ ಭಟ್, ಧಾರವಾಡ 500
ರಾಧಾಕೃಷ್ಣ ಬಂದಗದ್ದೆ, ಸಾಗರ 500
ಶಶಿಧರ್ ಸಕ್ಕರೆಮಕ್ಕಿ, ಕೊಪ್ಪ 500
ಹೆಚ್.ಎನ್. ರಂಗಪ್ಪ, ಭದ್ರಾವತಿ 500
ರವಿಶಂಕರ ದೊಡ್ಡಮಾಣಿ, ಬದಿಯಡ್ಕ 500
ಡಾ. ಅಶ್ವಿನಿ ಕೃಷ್ಣಮೂರ್ತಿ, ಅಡ್ಯನಡ್ಕ 100

ಕೇಂದ್ರದ ಆಶಯವನ್ನು ಬೆಂಬಲಿಸುವ ಹಿತೈಷಿಗಳು ದಯವಿಟ್ಟು ಸಂಪರ್ಕಿಸಿ.
ಪುಟದ ಮೇಲಕ್ಕೆ
ಪುಟದ ಮೇಲಕ್ಕೆ
 
  © Centre for Agricultural Media