Download
Kannada Fonts for Windows
ಕೇಂದ್ರದ_ಬಗ್ಗೆ ತರಬೇತಿ ಪುಸ್ತಕ_ಪ್ರಕಟಣೆ ಗ್ರಂಥಾಲಯ ಕಾಮ್_ನ್ಯೂಸ್ ಸಂಪರ್ಕಿಸಿ
ಮುಖ ಪುಟ
ಇಂಗ್ಲೀಷ್ ವಿಭಾಗ
ಕೃಷಿಪರ_ಮಾಧ್ಯಮ
ಕೃಷಿ-ಗ್ರಾಮಿಣ ಪತ್ರಿಕೆಗಳು
ಪುಸ್ತಕ_ಪರಿಚಯ
ಕೃಷಿಕಪರ ಸಂಘ-ಸಂಸ್ಥೆಗಳು
ಲೇಖನ/ನುಡಿಚಿತ್ರ
ಕಾಮ್ ಸಂಪನ್ಮೂಲ ವ್ಯಕ್ತಿಗಳು
ಪೊಟೋ_ಗ್ಯಾಲರಿ
ಪ್ರಕಟಣೆ
ಮಾಧ್ಯಮ ಬೆಳಕು
ಪೂರಕ ಕೊಂಡಿಗಳು
ದೇಣಿಗೆ
  ಕಾಮ್ ನ್ಯೂಸ್ - ಸಂಪರ್ಕ ಸೇತು

'ಕಾಮ್ ನ್ಯೂಸ್' ಕೃಷಿ ಮಾಧ್ಯಮ ಕೇಂದ್ರದ ವಾರ್ತಾಪತ್ರ. ಕೇಂದ್ರ ನಡೆಸುತ್ತಿರುವ ಕೃಷಿ-ಗ್ರಾಮೀಣ ಪತ್ರಿಕೋದ್ಯಮ ತರಬೇತಿಯ ಅಭ್ಯರ್ಥಿಗಳು, ಕಾಮ್ ಫೆಲೋಗಳು, ಕಾಮ್ ಸಂಪನ್ಮೂಲ ವ್ಯಕ್ತಿಗಳು ಹಾಗೂ ಕೇಂದ್ರದ ಹಿತೈಷಿಗಳ ನಡುವೆ ಸಂಪರ್ಕಸೇತುವಾಗಿ ಈ ವಾರ್ತಾಪತ್ರ ಕೆಲಸ ಮಾಡುತ್ತದೆ. ಮೊದಲ ಸಂಚಿಕೆಯ ಬಿಡುಗಡೆ ನವೆಂಬರ್ 12, 2007ರಂದು, ಹಿರಿಯ ಪತ್ರಕರ್ತ ನಾಗೇಶ ಹೆಗಡೆ ಅವರಿಂದ. ಧಾರವಾಡ ಜಿಲ್ಲೆ ಕಲಘಟಗಿ ತಾಲೂಕು ಸೂರಶೆಟ್ಟಿಕೊಪ್ಪದ 'ಗ್ರಾಮ ಚೇತನ'ದಲ್ಲಿ. ಉಪಸ್ಥಿತಿ: ಶ್ರೀ ಪಡ್ರೆ, ಮಲ್ಲಿಕಾರ್ಜುನ ಹೊಸಪಾಳ್ಯ, ರೇಖಾ ಹೆಗಡೆ, ಅನಿತಾ ಪೈಲೂರು, ಶಿವರಾಂ ಪೈಲೂರು, ಬೈಫ್ ಸಂಸ್ಥೆಯ ಅಧಿಕಾರಿ ದೀಪಕ್ ಕ್ಷೀರಸಾಗರ, ಕಾಮ್ ಅಭ್ಯರ್ಥಿಗಳು ಹಾಗೂ ಫೆಲೋಗಳು. ನಾಲ್ಕು ಅಥವಾ ಎಂಟು ಪುಟಗಳ 'ಕಾಮ್ ನ್ಯೂಸ್' ಎರಡು ತಿಂಗಳಿಗೊಮ್ಮೆ ಪ್ರಕಟವಾಗುತ್ತಿದೆ. ಕಾಮ್ ಹಿತೈಷಿಗಳ ಪ್ರಾಯೋಜಕತ್ವವೇ ಇದಕ್ಕೆ ಆರ್ಥಿಕ ಆಸರೆ. ಸಂಪಾದಕೀಯ, ಕೇಂದ್ರದ ಕಾರ್ಯಕ್ರಮಗಳ ವರದಿ, ಹೊಸ ಪುಸ್ತಕ-ಪತ್ರಿಕೆಗಳ ಪರಿಚಯ, ಕೇಂದ್ರದಲ್ಲಿ ಪತ್ರಿಕೋದ್ಯಮ ತರಬೇತಿ ಪಡೆಯುತ್ತಿರುವವರು ಹಾಗೂ ಫೆಲೋಗಳ ಪ್ರಕಟಿತ ಲೇಖನಗಳು, ಫೆಲೋ ಕಾಲಂ, ಕೇಂದ್ರಕ್ಕೆ ಧನಸಾಹಾಯ, ಪುಸ್ತಕ ಕೊಡುಗೆ ನೀಡಿದವರ ವಿವರ - ಇವಿಷ್ಟು ಸಾಮಾನ್ಯ ಹೂರಣ.

ಇದುವರೆಗಿನ 'ಕಾಮ್ ನ್ಯೂಸ್' ಸಂಚಿಕೆಗಳು ಇಲ್ಲಿವೆ.
             
  40 ಆಗಸ್ಟ್ 2016 ಡೌನ್‌ಲೋಡ್    
             
  38-39 ಏಪ್ರಿಲ್ 2013 ಡೌನ್‌ಲೋಡ್    
             
  37 ಅಕ್ಟೋಬರ್ 2012 ಡೌನ್‌ಲೋಡ್    
             
  36 ಸೆಪ್ಟೆಂಬರ್ 2012 ಡೌನ್‌ಲೋಡ್    
             
  35 ಏಪ್ರಿಲ್ 2012 ಡೌನ್‌ಲೋಡ್    
             
  33-34 ಜನವರಿ 2012 ಡೌನ್‌ಲೋಡ್    
             
  31-32 ಸೆಪ್ಟೆಂಬರ್ 2011 ಡೌನ್‌ಲೋಡ್    
             
  30 ಜೂನ್ 2011 ಡೌನ್‌ಲೋಡ್    
             
  29 ಮಾರ್ಚ್ 2011 ಡೌನ್‌ಲೋಡ್    
             
  27-28 ಡಿಸೆಂಬರ್ 2010 cam news ಡೌನ್‌ಲೋಡ್    
             
  26 ಅಕ್ಟೋಬರ್ 2010 cam news 27 ಡೌನ್‌ಲೋಡ್    
             
  25 ಆಗಸ್ಟ್ 2010 ಡೌನ್‌ಲೋಡ್    
             
  24 ಜೂನ್ 2010 ಡೌನ್‌ಲೋಡ್    
             
  23 ಮಾರ್ಚ್ 2010 ಡೌನ್‌ಲೋಡ್    
             
  21 - 22 ಜನವರಿ 2010 ಡೌನ್‌ಲೋಡ್    
             
  19 - 20 ಸೆಪ್ಪೆಂಬರ್ 2009 ಡೌನ್‌ಲೋಡ್    
             
  17 - 18 ಜೂನ್ 2009 ಡೌನ್‌ಲೋಡ್    
             
  15 - 16 ಮಾರ್ಚ್ 2009 ಡೌನ್‌ಲೋಡ್  
             
  13 - 14 ಜನವರಿ 2009 ಡೌನ್‌ಲೋಡ್  
             
  11 - 12 ಅಕ್ಟೋಬರ್ 2008 ಡೌನ್‌ಲೋಡ್  
             
  09 - 10 ಆಗಸ್ಟ್ 2008 ಡೌನ್‌ಲೋಡ್  
             
  08 ಜೂನ್ 2008 ಡೌನ್‌ಲೋಡ್  
             
  06 - 07 ಮಾರ್ಚ್ 2008 ಡೌನ್‌ಲೋಡ್    
             
  5 ಅಕ್ಟೋಬರ್ 2007 ಡೌನ್‌ಲೋಡ್    
             
  4 ಜುಲೈ 2007 ಡೌನ್‌ಲೋಡ್    
             
  3 ಮೇ 2007 ಡೌನ್‌ಲೋಡ್    
             
  2 ಮಾರ್ಚ್2007 ಡೌನ್‌ಲೋಡ್    
             
  1 ಡಿಸೆಂಬರ್ 2006 ಡೌನ್‌ಲೋಡ್    

ನೀವೂ 'ಕಾಮ್ ನ್ಯೂಸ್' ಪ್ರಕಟಣೆ ಪ್ರಯೋಜಿಸಬಹುದು. ಒಂದು ಸಂಚಿಕೆಯ ವೆಚ್ಚ ಮೂರು ಸಾವಿರ ರೂಪಾಯಿ. ಈ ಬಗ್ಗೆ ಆಸಕ್ತಿ ಹೊಂದಿದ್ದರೆ ದಯವಿಟ್ಟು ಕೇಂದ್ರವನ್ನು ಸಂಪರ್ಕಿಸಿ.

ಪುಟದ ಮೇಲಕ್ಕೆ
ಪುಟದ ಮೇಲಕ್ಕೆ
 
  © Centre for Agricultural Media