Download
Kannada Fonts for Windows
ಕೇಂದ್ರದ_ಬಗ್ಗೆ ತರಬೇತಿ ಪುಸ್ತಕ_ಪ್ರಕಟಣೆ ಗ್ರಂಥಾಲಯ ಕಾಮ್_ನ್ಯೂಸ್ ಸಂಪರ್ಕಿಸಿ
ಮುಖ ಪುಟ
ಇಂಗ್ಲೀಷ್ ವಿಭಾಗ
ಕೃಷಿಪರ_ಮಾಧ್ಯಮ
ಕೃಷಿ-ಗ್ರಾಮಿಣ ಪತ್ರಿಕೆಗಳು
ಪುಸ್ತಕ_ಪರಿಚಯ
ಕೃಷಿಕಪರ ಸಂಘ-ಸಂಸ್ಥೆಗಳು
ಲೇಖನ/ನುಡಿಚಿತ್ರ
ಕಾಮ್ ಸಂಪನ್ಮೂಲ ವ್ಯಕ್ತಿಗಳು
ಪೊಟೋ_ಗ್ಯಾಲರಿ
ಪ್ರಕಟಣೆ
ಮಾಧ್ಯಮ ಬೆಳಕು
ಪೂರಕ ಕೊಂಡಿಗಳು
ದೇಣಿಗೆ
ಕೃಷಿ-ಗ್ರಾಮೀಣ ಪತ್ರಿಕೆಗಳು

ಕನ್ನಡದಲ್ಲಿರುವ ಕೆಲವು ಕೃಷಿ-ಗ್ರಾಮೀಣ ಪತ್ರಿಕೆಗಳ ವಿವರ ಇಲ್ಲಿದೆ. ಈ ಪತ್ರಿಕೆಗಳ ಚಂದಾ ಹಣ ಮತ್ತಿತರ ವಿವರಗಳಿಗೆ ನೇರ ಆಯಾ ಪತ್ರಿಕೆಯನ್ನೇ ಸಂಪರ್ಕಿಸಿ.

ಈ ಪಟ್ಟಿ ಸಂಪೂರ್ಣವಲ್ಲ. ಇನ್ನೂ ಕೆಲವು ಕೃಷಿ ಪತ್ರಿಕೆಗಳು ಇರಬಹುದು. ಸರಕಾರದ ವಿವಿಧ ಇಲಾಖೆಗಳು, ಕಮಾಡಿಟಿ ಬೋರ್ಡ್‌ಗಳು, ಖಾಸಗಿ ಸಂಸ್ಥೆಗಳು ಹಾಗೂ ಸ್ವಯಂಸೇವಾ ಸಂಘಟನೆಗಳು ಕೃಷಿ-ಗ್ರಾಮೀಣ ವಿಚಾರಗಳ ಕುರಿತು ಪತ್ರಿಕೆಗಳನ್ನು ಹೊರತರುತ್ತಿವೆ. ಈ ಪಟ್ಟಿಗೆ ಸೇರಬಹುದಾದ ಪತ್ರಿಕೆಗಳು ನಿಮ್ಮ ಗಮನಕ್ಕೆ ಬಂದರೆ ದಯವಿಟ್ಟು ನಮಗೆ ತಿಳಿಸಿ.

Adike Patirike ಅಡಿಕೆ ಪತ್ರಿಕೆ
ಕಾರ್ಯನಿರ್ವಾಹಕ ಸಂಪಾದಕ : ಶ್ರೀ ಪಡ್ರೆ
ಏಳ್ಮುಡಿ, ಅಂಚೆ ಪೆಟ್ಟಿಗೆ - 29
ಪುತ್ತೂರು - 574 201
ದಕ್ಷಿಣ ಕನ್ನಡ
08241-231240

adikepatrike@gmail.com
www.adikepatrike.com
 
Saguvali ಸಹಜ ಸಾಗುವಳಿ
ಸಂಪಾದಕಿ : ವಿ. ಗಾಯತ್ರಿ
ನಂ.22, 5ನೇ ಕ್ರಾಸ್
ಮೈಖೇಲ್ ಪಾಳ್ಯ, 2ನೇ ಹಂತ
ಹೊಸ ತಿಪ್ಪಸಂದ್ರ ಅಂಚೆ
ಬೆಂಗಳೂರು - 560 075
080-25283370

icra@bgl.vsnl.net.in
     
Siri Samruddhi ಸಿರಿ ಸಮೃದ್ಧಿ
ಸಂಪಾದಕ : ಡಾ. ಜಿ.ಎನ್.ಎಸ್. ರೆಡ್ಡಿ
ಬೈಫ್ ಗ್ರಾಮೀಣ ಅಭಿವೃದ್ಧಿ ಸಂಸ್ಥೆ
ಕಾಮಧೇನು, ಅಂಚೆ ಪೆಟ್ಟಿಗೆ - 3
ಶಾರದಾ ನಗರ, ತಿಪಟೂರು - 572 202
08134-250658

birdktpr@gmail.com
 
Sujataha Sanchike ಸುಜಾತ ಸಂಚಿಕೆ
ಸಂಪಾದಕ : ಡಾ. ಜಿ.ಕೆ. ಹೆಬ್ಬಾರ್
107/108, 'ಸುಪ್ರಭಾತ'
ಬಿಜೈ ಕಾಪಿಕಾಡ್
ಮಂಗಳೂರು - 575 004
0824-2221413

sujathasanchike@gmail.com
     
Krishimithra ಕೃಷಿ ಮಿತ್ರ
ಗೌರವ ಸಂಪಾದಕ : ಡಿ.ಎಂ. ಸತೀಶ್
ನಂ.737, ಡಾ. ರಾಜಕುಮಾರ್ ರಸ್ತೆ
ಧರ್ಮಸ್ಥಳ ಮಂಜುನಾಥ ಕಲ್ಯಾಣ ಮಂಟಪದ ಎದುರು
6ನೇ ಬ್ಲಾಕ್, ರಾಜಾಜಿನಗರ
ಬೆಂಗಳೂರು - 560 010
080-23401652

anuragbang@rediffmail.com
 
Hitthala Gida ಹಿತ್ತಲ ಗಿಡ
ಗೌರವ ಸಂಪಾದಕ :
ಡಾ. ಟಿ.ಎನ್. ಪ್ರಕಾಶ್ ಕಮ್ಮರಡಿ
ಕೃಷಿ ಅರ್ಥಶಾಸ್ತ್ರ ವಿಭಾಗ
ಕೃಷಿ ವಿಶ್ವವಿದ್ಯಾಲಯ
ಜಿ.ಕೆ.ವಿ.ಕೆ., ಬೆಂಗಳೂರು - 560 065
080-23620025

prakashtnk@yahoo.com
     
Niranthara Pragathi ನಿರಂತರ ಪ್ರಗತಿ
ಪ್ರಧಾನ ಸಂಪಾದಕ :
ಡಾ. ಎಲ್.ಎಚ್. ಮಂಜುನಾಥ್
ಶ್ರೀ ಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆ
ಧರ್ಮಸ್ಥಳ, ಬೆಳ್ತಂಗಡಿ ತಾಲ್ಲೂಕು
ದಕ್ಷಿಣ ಕನ್ನಡ - 574 216
08256-277215

ihmskdrdp@vasnet.co.in
 

Feb 2010.pdf
July 2010.pdf

ಜಲಸಿರಿ
ಸಂಪಾದಕ : ಮಲ್ಲಿಕಾರ್ಜುನ ಹೊಸಪಾಳ್ಯ
ಧಾನ್ಯ ಪ್ರಕಾಶನ
'ತೆನೆ', ಮೊದಲ ಮಹಡಿ, 3ನೇ ಮುಖ್ಯರಸ್ತೆ ಸದಾಶಿವನಗರ, ತುಮಕೂರು - 572 102
9342184855

dhanya_042000@yahoo.co.in
     
ಕೃಷಿಕ
ಸಂಪಾದಕ: ಜಯರಾಮ್ ದೇವವೃಂದ
ದೇವವೃಂದ ಗ್ರಾಮ ಮತ್ತು ಅಂಚೆ
ಮೂಡಿಗೆರೆ ತಾಲೂಕು
ಚಿಕ್ಕಮಗಳೂರು ಜಿಲ್ಲೆ - 577 132
08173-250637, 08263-239090

jakad.plantation@rediffmail.com
 
Madhuprapancha ಮಧುಪ್ರಪಂಚ
ಸಂಪಾದಕ : ಎಂ.ಟಿ. ಶಾಂತಿಮೂಲೆ
ದ.ಕ. ಜೇನು ವ್ಯವಸಾಯಗಾರರ
ಸಹಕಾರಿ ಸಂಘ, ಪುತ್ತೂರು - 574 201
08251 - 230524
     
Spice India - Kannada
Spices Board
P.B. No. 2277
COCHIN - 682 025 Kerala
0484-2333610
 
krushi-munnade ಕೃಷಿ ಮುನ್ನಡೆ
ಪ್ರಕಟಣಾ ಕೇಂದ್ರ, ಕೃಷಿ ವಿಶ್ವವಿದ್ಯಾಲಯ
ಧಾರವಾಡ - 580 005
0836 - 2448512, 2447616
     
krushi_belaku ಕೃಷಿ ಬೆಳಕು
ನಂ.211/16, 1ನೇ ಮುಖ್ಯರಸ್ತೆ
11ನೇ ಅಡ್ಡರಸ್ತೆ, ಎಸ್.ಆರ್. ನಗರ ಬೆಂಗಳೂರು - 560 027
080 - 222478111
 
ಕರ್ನಾಟಕ ವ್ಯವಸಾಯ ಪತ್ರಿಕೆ ಕರ್ನಾಟಕ ವ್ಯವಸಾಯ ಪತ್ರಿಕೆ
ಕರ್ನಾಟಕ ಪ್ರದೇಶ ಕೃಷಿಕ ಸಮಾಜ
ನೃಪತುಂಗ ರಸ್ತೆ, ಬೆಂಗಳೂರು - 560 001
080 - 22105877
     
ಭಾರತೀಯ ತೆಂಗುಪತ್ರಿಕೆ ಭಾರತೀಯ ತೆಂಗು ಪತ್ರಿಕೆ
ತೆಂಗು ಅಭಿವೃದ್ಧಿ ಮಂಡಳಿ
ಹುಳಿಮಾವು, ಬನ್ನೇರುಘಟ್ಟ ರಸ್ತೆ
ಬೆಂಗಳೂರು - 560 076
080-26593750
 
Annadata - Kannada
Annadata Department
Ramoji Film City
Hyderabad - 501512
Andhra Pradesh
08415-246555
     
ರಬ್ಬರ್ ವಾರ್ತೆ ರಬ್ಬರು ವಾರ್ತೆ
ರಬ್ಬರ್ ಬೋರ್ಡ್, ಬಲ್ಮಠ
ಮಂಗಳೂರು - 575 001
0824-2429229
 
krishipete ಕೃಷಿಪೇಟೆ
ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿ
ಶ್ರೀ ಆರ್.ಬಿ. ಮಾಮಲೆ ದೇಸಾಯಿ
ಸ್ಮಾರಕ ಭವನ
ಮಹಿಮಾ ಹೊಟೇಲ್ ಹಿಂಭಾಗ
ಬೈರಿದೇವರಕೊಪ್ಪ, ಹುಬ್ಬಳ್ಳಿ
0836-2373726
     
leisa Kannada

ಲೀಸಾ ಇಂಡಿಯ
ವಿಶೇಷ ಕನ್ನಡ ಸಂಚಿಕೆ
ಎ.ಎಮ್.ಇ. ಫೌಂಡೇಶನ್
ಸಂ. 204, 100 ಅಡಿ ವರ್ತುಲ ರಸ್ತೆ
ಮೂರನೇ ಫೇಸ್
ಬನಶಂಕರಿ ಎರಡನೇ ಬ್ಲಾಕ್
ಮೂರನೇ ಸ್ಟೇಜ್
ಬೆಂಗಳೂರು - 560 085

amefbang@amefound.org http://www.amefound.org

 
raita dhvani ರೈತ ಧ್ವನಿ
ಸಂಪಾದಕ: ಕೆ. ಶಾಂತಕುಮಾರ್
136/1ಎ
ನೀಲಕಂಠೇಶ್ವರ ಮಠ ಕಟ್ಟಡ
ಹರಿಶ್ಚಂದ್ರ ರಸ್ತೆ
ಗನ್ ಹೌಸ್ ಎದುರು
ಕಿಲ್ಲೆ ಮೊಹಲ್ಲ ಮೈಸೂರು - 4
9481845604
raithadwani@gmail.com
 
  ದಿನ ಪತ್ರಿಕೆಗಳ ಕೃಷಿ ಪುರವಣಿಗಳು

ಇಂದು ದಿನ ಪತ್ರಿಕೆಗಳ ಕೃಷಿ ಪುಟಗಳು ಕೃಷಿ ಪತ್ರಿಕೋದ್ಯಮದಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ. ಪ್ರತಿ ವಾರವೂ ಪ್ರಕಟಗೊಳ್ಳುವ ಕೃಷಿ ಪುರವಣಿಗಳಲ್ಲಿ ಕೃಷಿ-ಗ್ರಾಮೀಣ ರಂಗದ ಕುರಿತು ಅನೇಕ ಲೇಖನಗಳು ಪ್ರಕಟಗೊಳ್ಳುತ್ತಿವೆ. ಕೆಲವು ಪುರವಣಿಗಳು ಅಂಕಣ ಬರಹಗಳನ್ನೂ ಒಳಗೊಂಡಿವೆ. ರಾಸಾಯನಿಕ ರಹಿತ ಕೃಷಿಯನ್ನು ಜನಪ್ರಿಯಗೊಳಿಸುವಲ್ಲಿ ಹಾಗೂ ನಾಟಿ ಬೀಜ ಪ್ರಸಾರದಲ್ಲಿ ಈ ಪುರವಣಿಗಳ ಕೊಡುಗೆ ಗಮನಾರ್ಹ. ಕೆಲವು ಕೃಷಿ ಪುರವಣಿಗಳ ವಿಳಾಸಗಳು ಇಲ್ಲಿವೆ:

ಪ್ರಜಾವಾಣಿ
ಕೃಷಿ ಪುರವಣಿ
75, ಮಹಾತ್ಮಾ ಗಾಂಧಿ ರಸ್ತೆ
ಬೆಂಗಳೂರು - 560 001

 
ವಿಜಯ ಕರ್ನಾಟಕ
ಕೃಷಿ ಲವ‌ಲವಿಕೆ
4, ಪಂಪ ಮಹಾಕವಿ ರಸ್ತೆ ಚಾಮರಾಜಪೇಟೆ
ಬೆಂಗಳೂರು - 560 018
 
ಉದಯವಾಣಿ
ಕೃಷಿ ಸಂಪದ
ನಂ.201, ಮಣಿಪಾಲ ಸೆಂಟರ್
ಡಿಕನ್‌ಸನ್ ರಸ್ತೆ
ಬೆಂಗಳೂರು - 560 042
         
ಕನ್ನಡಪ್ರಭ
ಕೃಷಿ ಪುರವಣಿ
ನಂ.1, ಕ್ವೀನ್ಸ್ ರಸ್ತೆ
ಬೆಂಗಳೂರು - 560 001
 
ಸಂಯುಕ್ತ ಕರ್ನಾಟಕ
ಕೃಷಿ ಪುರವಣಿ
ಸಂಖ್ಯೆ 2
ಫೀಲ್ಡ್ ಮಾರ್ಶಲ್ ಕಾರ್ಯಪ್ಪ ರಸ್ತೆ
ಬೆಂಗಳೂರು - 560 025
 
ಹೊಸದಿಗಂತ
ಕೃಷಿ ದಿಗಂತ ಪುರವಣಿ
ಇಂಡಸ್ಟ್ರಿಯಲ್ ಎಸ್ಟೇಟ್
ಯಯ್ಯಾಡಿ, ಮಂಗಳೂರು - 575 008
         
ಉದಯವಾಣಿ
ಹಸಿರು ಲೋಕ ವಿಭಾಗ
ಉದಯವಾಣಿ ಬಿಲ್ಡಿಂಗ್
ಮಣಿಪಾಲ - 576 104
       
         
ಪುಟದ ಮೇಲಕ್ಕೆ
ಪುಟದ ಮೇಲಕ್ಕೆ
 
  © Centre for Agricultural Media