Download
Kannada Fonts for Windows
ಕೇಂದ್ರದ_ಬಗ್ಗೆ ತರಬೇತಿ ಪುಸ್ತಕ_ಪ್ರಕಟಣೆ ಗ್ರಂಥಾಲಯ ಕಾಮ್_ನ್ಯೂಸ್ ಸಂಪರ್ಕಿಸಿ
ಮುಖ ಪುಟ
ಇಂಗ್ಲೀಷ್ ವಿಭಾಗ
ಕೃಷಿಪರ_ಮಾಧ್ಯಮ
ಕೃಷಿ-ಗ್ರಾಮಿಣ ಪತ್ರಿಕೆಗಳು
ಪುಸ್ತಕ_ಪರಿಚಯ
ಕೃಷಿಕಪರ ಸಂಘ-ಸಂಸ್ಥೆಗಳು
ಲೇಖನ/ನುಡಿಚಿತ್ರ
ಕಾಮ್ ಸಂಪನ್ಮೂಲ ವ್ಯಕ್ತಿಗಳು
ಪೊಟೋ_ಗ್ಯಾಲರಿ
ಪ್ರಕಟಣೆ
ಮಾಧ್ಯಮ ಬೆಳಕು
ಪೂರಕ ಕೊಂಡಿಗಳು
ದೇಣಿಗೆ
  ಕೃಷಿ ಮಾಧ್ಯಮ ಕೇಂದ್ರ

classroomಕೃಷಿಕಪರ ಕೃಷಿಪತ್ರಿಕೋದ್ಯಮದ ಬೆಳವಣಿಗೆಗೆ ಪೂರಕವಾಗಿ 2000ನೇ ಇಸವಿ ಡಿಸೆಂಬರ್ 3ರಂದು ಧಾರವಾಡದಲ್ಲಿ ಅಸ್ತಿತ್ವಕ್ಕೆ ಬಂದ ಪರ್ಯಾಯ ಕೃಷಿಮಾಧ್ಯಮ ಕೇಂದ್ರ 2007ರಲ್ಲಿ ಟ್ರಸ್ಟ್ ಕಾಯಿದೆಯಡಿ ನೋಂದಣಿಯಾಗಿದ್ದು, ಆ ಸಂದರ್ಭದಲ್ಲಿ ಅದಕ್ಕೆ ಕೃಷಿ ಮಾಧ್ಯಮ ಕೇಂದ್ರ ಎಂದು ಮರು ನಾಮಕರಣ ಮಾಡಲಾಗಿದೆ.

ಕೇಂದ್ರದ ಮೂಲ ಪ್ರೇರಣೆ ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನ ಅಡಿಕೆ ಪತ್ರಿಕೆ ಕೃಷಿಕರ ಆಶೋತ್ತರಗಳಿಗೆ ಸ್ಪಂದಿಸುವ, ಅವರಿಗೆ ಅಗತ್ಯಾಧಾರಿತ ಮಾಹಿತಿ ನೀಡುವ, ಅವರ ಅನುಶೋಧನೆಗಳ ಮೇಲೆ ಬೆಳಕುಚೆಲ್ಲುವ ರೈತಸ್ನೇಹಿ ಮಾಧ್ಯಮ ಹೇಗಿರಬೇಕು ಎಂಬುದನ್ನು ಫಾರ್ಮರ್ ಫಸ್ಟ್ ಟ್ರಸ್ಟಿನ ಈ ಪತ್ರಿಕೆ ತೋರಿಸಿಕೊಟ್ಟಿದೆ. ಪತ್ರಿಕೆಯ ಆಶಯಕ್ಕೆ ಪೂರಕವಾಗಿ ಅಸ್ತಿತ್ವಕ್ಕೆ ಬಂದ ಕೃಷಿ ಮಾಧ್ಯಮ ಕೇಂದ್ರ ಈ ನಿಟ್ಟಿನಲ್ಲಿ ಅನೇಕ ಚಟುವಟಿಕೆಗಳನ್ನು ಹಮ್ಮಿಕೊಂಡಿದೆ.

 
ಕೇಂದ್ರಕ್ಕೆ ಹತ್ತು ವರುಷ ಕೇಂದ್ರದ ವಾರ್ಷಿಕೋತ್ಸವಗಳ ವರದಿ
 
ಕೇಂದ್ರದ ಮುಖ್ಯ ಕಾರ್ಯಕ್ರಮಗಳು
ಕೃಷಿ-ಗ್ರಾಮೀಣ
ಪತ್ರಿಕೋದ್ಯಮ ತರಬೇತಿ
 
     
ಅಭಿವೃದ್ಧಿ ಪತ್ರಿಕೋದ್ಯಮ
ಕಾರ್ಯಾಗಾರ
 
ಪುಸ್ತಕ ಪ್ರಕಟಣೆ
     
ಗ್ರಂಥಾಲಯ
 
adhyayanaಕ್ಷೇತ್ರಾಧ್ಯಯನ

ಪುಟದ ಮೇಲಕ್ಕೆ
ಪುಟದ ಮೇಲಕ್ಕೆ
 
  © Centre for Agricultural Media